top of page

Conversations with Mahavatar Babaji

(ಮಹಾವತಾರ ಬಾಬಾಜಿ ಅವರೊಡನೆ ಸಂಭಾಷಣೆ)

Kannada

 

Master Pallavi

 

"Conversations With Mahavatar Babaji" is an untold story of an Indian Yogi - revealing his extraordinary journey towards 'Enlightenment'. It will inspire you to walk on the path of self-realization, seeking balance and truth behind our experiences of human life. As you delve within the pages of this book, your mind will develop new insights which will lead closer to your true self.

.

ಮಹಾವತಾರ ಬಾಬಾಜಿ ಅವರೊಡನೆ ಸಂಭಾಷಣೆ" ಎಂಬ ಈ ಕೃತಿಯು, ಭಾರತದ ಒಬ್ಬ ಮಹಾನ್ ಯೋಗಿಯ ಬಗ್ಗೆ ಯಾರೂ ಹೇಳಿರದ ಒಂದು ಅದ್ಭುತ ಕಥೆಯಾಗಿದ್ದು, ‘ಜ್ಞಾನೋದಯ’ದೆಡೆಗೆ ಅವರ ಅಸಾಮಾನ್ಯ ಪ್ರಯಾಣವನ್ನು ಬಹಿರಂಗಪಡಿಸುತ್ತದೆ. ಇದು ನಿಮ್ಮನ್ನು “ಆತ್ಮ ಸಾಕ್ಷಾತ್ಕಾರದ” ಪಥದಲ್ಲಿ ನಡೆಯಲು ಪ್ರೇರೇಪಿಸುತ್ತದೆ. ಈ ಪುಸ್ತಕದ ಪುಟಗಳನ್ನು ಪರಿಶೀಲಿಸುತ್ತಾ ಹೋದಂತೆ, ಮಾನವ ಜೀವನದ ಬಗ್ಗೆ ನಮ್ಮ ಅನುಭವಗಳ ಹಿಂದಿರುವ ಸತ್ಯ ಮತ್ತು ಸಮತೋಲನವನ್ನು ಅನ್ಪೇಷಿಸುವಲ್ಲಿ, ನಿಮ್ಮ ಮನಸ್ಸು ಹೊಸ ಅಂತರ್ದೃಷ್ಟಿಗಳನ್ನು ಅಭಿವೃದ್ಧಿಗೊಳಿಸುತ್ತದೆ. ಅದು ನಿಮ್ಮನ್ನು ನಿಮ್ಮ ನಿಜವಾದ ಆತ್ಮದ ಸಮೀಪಕ್ಕೆ ಮುನ್ನಡೆಸುತ್ತದೆ.

Conversations with Mahavatar Babaji (ಮಹಾವತಾರ ಬಾಬಾಜಿ ಅವರೊಡನೆ ಸಂಭಾಷಣೆ)

SKU: B0B65FCNF8
₹299.00Price
    • 5in by 8in
    • First Edition
    • 136 pages
    • ISBN 978-9393465245
Product Page: Stores_Product_Widget
bottom of page